ಕದ್ರಿ ಪೊಲೀಸರಿಂದ ವಿಭಿನ್ನ ತಪಾಸನೆ,ಕೇಕ್ ಹಂಚಿ ಬುದ್ದಿವಾದ ಹೇಳಿದ ಪೊಲೀಸರು.
ಪ್ರತಿ ವರ್ಷದನ್ತ್ತೆ ನಡೆಯುವ ನ್ಯೂ ಇಯರ್ ಪಾರ್ಟಿ ಗದ್ದಲ ,ಗೊಂದಲದಿನ್ದ ಕೂಡಿರುತಿತ್ತು .ಆದರೆ ಈ ವರ್ಷ ಪೊಲಿಸರು ಅದು ಯಾವುದಕ್ಕೂ ಅವಕಾಶ ನೀಡದೆ ಒಳ್ಳೆ ರೀತಿಯಲ್ಲಿ ಸ್ವಾಗತ ಮಾಡಿದರು.
ಹೊಸ ವರ್ಷಚರಣೆಗೆ ರಾತ್ರಿ ತಪಾಸೆನೆಗೆ ಸೂಚನೆ ವೇಳೆಗೆ ರಾತ್ರಿ ಹೊತ್ತಿನಲ್ಲಿ ಪೊಲೀಸರು ಸಂಚಾಲಕರಿಗೆ ಕೇಕ್ ನೀಡಿ ಜಾಗ್ರತಿ ಮೂಡಿಸಿ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಆಗಮಿಸಿದರು.
ಪೊಲೀಸರು ಸಿಹಿ ನೀಡಿ ಹೊಸ ರೀತಿಯಲ್ಲಿಯೇ ಸಂಚಾರಿ ನಿಯಮದ ಜಾಗ್ರೀತಿ ಮೂಡಿಸಿದರು.
ಈ ಒಂದು ಒಳ್ಳೆ ರೀತಿಯ ತಪಾಸಣೆಯು ಕದ್ರಿ ಪೊಲಿಸ್ ಇಲಾಖೆಯಿಂದ ನಡೆದಿದ್ದು .ತಪಾಸಣಾ ಕೇಂದ್ರ ನೋಡಿ ಭಯ ಪಯುತ್ತಿದ ಜನರಿಗೆ ಶಾಕ್ ಈ ರೀತಿಯಲ್ಲೂ ತಪಾಸಣೆ ಮಾಡಬೌದು ಹೆಂದು ಸವಾರರಿಗೆ ತಿಳಿಸಿಕೊಟ್ಟ ಕದ್ರಿ ಪೊಲೀಸ್ .ಒಳ್ಳೆ ತನದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಕದ್ರಿ ಪೊಲೀಸರು ಯಶಸ್ವಿಯಾಗಿದ್ದಾರೆ
ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಗ್ರೂಪ್ ಅನ್ನು ಜಾಯಿನ್ ಆಗಿ.
https://chat.whatsapp.com/Err3l7cOeox0yO2KEpbdEM


Comments
Post a Comment