ಹೊಸ ವರ್ಷಕ್ಕೆ ಹೊಸ ಟ್ಯಾಕ್ಸ್ ಖುಷಿ ತರಳಿದ ಜನರ ಮುಖದಲ್ಲಿ

ಭಾರತದಲ್ಲಿ ಇದೀಗ ಕೇವಲ ಒಂದೇ ಮಾತು ಅದು ಟ್ಯಾಕ್ಸ್ .ಭಾರತದ ಹಣಕಾಸು ಮಂತ್ರಿಯಾಗಿರುವ ನಿರ್ಮಲ ಸೀತಾರಾಮನ್ ಇದೀಗ ಹಲವಾರು ವಸ್ತುಗಳ ಮೇಲೆ ತೆರಿಗೆ ಹಾಕಿ  ಅವರ ಪಕ್ಷ ಇದೀಗ ಜನರ ಆಕ್ರೋಶಕ್ಕೆ ತುತ್ತಾಗಿದ್ದಾರೆ. 

ಹಾಗೆಯೇ ಜನರು ಕೂಡ ಮಾನಸಿಕ  ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಜನರು ಬಲಸುವಂತಹ  ವಸ್ತುಗಳ ಮೇಲೆ 18% ತೆರಿಗೆಯನ್ನು ಹಾಕಿದ್ದಾರೆ .ಇದೀಗಾಗಲೇ 1300ವಸ್ತುಗಲ ಮೇಲೆ ತೆರಿಗೆ ಹಾಕಿದ್ದು ಅವುಗಳನ್ನು 5%,12%,18%,28% ಈ ವಿಧಾನದಲ್ಲಿ ವಿಂಗಡಣೆ ಮಾಡಿ ವಸ್ತುಗಳ ಮೇಲೆ ತೆರಿಗೆ ಹಾಕುತ್ತಾರೆ. ಟೂತ್ ಪೇಸ್ಟ್, ಹೇರ್ ಆಯಿಲ್ ಹಾಗೂ ಇನ್ನಿತರ ದಿನನಿತ್ಯದ ಜನಸಾಮಾನ್ಯರು ಬಳಸುವಂತಹ  ವಸ್ತುಗಳ ಮೇಲೆ ತೆರಿಗೆ ,ಪಾಪ್ ಕಾರ್ನ್ ,ಸೆಕೆಂಡ್ ಹ್ಯಾಂಡ್ ಕಾರ್ ,ಮೊಸರು,ಹಾಲು  ಇವುಗಳ ಮೇಲೆಲ್ಲ ತೆರಿಗೆ ಹಾಕಿದ್ದು ಇದು ಅವರ ಮುಂದಿನ  ದಿನಗಳಲ್ಲಿ ಅವರ ಪಕ್ಷಕ್ಕೆ ಬಹಳ ದೊಡ್ಡ ಹೊಡೆತ ಕೊಡಬಹುದು.ಎಲ್ಲ ದೇಶದ ತೆರಿಗೆಗೆ ಹೋಲಿಸಿದರೆ ನಮ್ಮ ದೇಶದಲ್ಲಿರುವ ತೆರಿಗೆ ಉತ್ತ್ತುಂಗಕ್ಕೆ ಎರಿದೆ.ಹಾಗೆಯೆ  ಬೇರೆ ದೇಶದಲ್ಲಿ ಜನ ತಮ್ಮ ತೆರಿಗೆಗೆ ತಕ್ಕಂತ ಸೌಲಭ್ಯವನ್ನು ಪಡೆಯುತ್ತಾರೆ ಅದರೆ ನಮ್ಮ ದೇಶದಲ್ಲಿ ಯಾವುದೇ ತರಹದ ಸೌಲಭ್ಯ ಸಿಗುವುದಿಲ್ಲ ಅದೇ ನಮ್ಮ ದೇಶದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ .ಇದೆ ಕಾರಣಕ್ಕಾಗಿ ಬಿಜೆಪಿ ಸರಕಾರವು ಹೊಸ ವರ್ಷಕ್ಕೆ ತಮ್ಮ ಹೊಸ ತಂತ್ರವನ್ನು ರೂಪಿಸಲಿದ್ದರೆ.

  
ಹೊಸ ವರ್ಷಕ್ಕೆ ಬಿಜೆಪಿ ಸರಕಾರವು ಮಧ್ಯಮ ವರ್ಗದ  ಜನರಿಗೆ  ಗುಡ್ ನ್ಯೂಸ್ ಕೊಡಲಿದೆ .ಮುಂದಿನ ಹೊಸ ಆರ್ಥಿಕ ವರ್ಷದಿನ್ದ 15 ಲಕ್ಷದ ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ. 

ಹಾಗೆಯೇ ಹಿಂದಿನ ಆದಾಯ ತೆರಿಗೆ ನೋಡೊದಾದರೆ

0-3,00,000 – 0%,

 Rs 3,00,001 and Rs 7,00,000 – 5%,

 Rs 7,00,001 and Rs 10,00,000-10%

, Rs 10,00,001 and Rs 12,00,000 – 15%,

 Rs 12,00,001 and Rs 15,00,000-20% 

and Rs 15,00,001 and above – 30%.

ಇದು ನಮ್ಮ ಈಗಿನ ಪ್ರಸ್ತುತ ಆದಾಯ ತೆರಿಗೆ ಯಾಗಿದ್ದು ಮುಂದಿನ ದಿನದಲ್ಲಿ 15 ಲಕ್ಷದವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ಘೋಷಣೆಯಾಗೋ ಸಾಧ್ಯತೆ ಇದೆ ಎಂದು ಮೂಲ ತಾಣದಿಂದ ತಿಳಿದುಬಂದಿದೆ .ಇದು ಜಾರಿಯಾದದ್ದೇ ಆದರೆ ಜನರ ತಮ್ಮ ಜೀವನದಲ್ಲಿ ಇನ್ನಷ್ಟು ಖುಷಿಯನ್ನು ಕಾಣಬಹುದು.

ಮುಂದಿನ ವರ್ಷದ ಬಜೆಟ್ ಪೂರ್ವ ಸಭೆಯಲ್ಲಿ ಗೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ .ಹಾಗೆಯೇ ಬಜೆಟನ್ನು ಏರಿಕೆಯು ಮಾಡಲಿದ್ದಾರೆ .ತೆರಿಗೆ ವಿಚಾರದಲ್ಲು ಹಲವಾರು ಬದಲಾವನೆ ತರಲಿದ್ದಾರೆ .ಕೆಲವೊಂದು ವಸ್ತುಗಳ ಮೇಲಿರುವಂತಹ  ತೆರಿಗೆಯನ್ನು ಕಡಿತ ಗೊಳಿಸಲಿದ್ದಾರೆ .ದೇಶದ ಆರ್ಥಿಕತೆ ಎಚ್ಚಿಸುವ ಸಲುವಾಗಿ ಸರ್ಕಾರವು ಇ ಮಹತ್ತರ ನಿಲುವನ್ನು ತೆಗೆದುಕೊಳ್ಳಲಿದ್ದಾರೆ.ಇದರ ಮೂಲಕ ದೇಶದ ಬೆಳವಣಿಗೆಯ ಕಡೆಗೂ ಗಮನ ವಹಿಸಲಿದ್ದು ಜನರ ನೋವಿಗೆ ಸ್ಪಂದಿಸಲಿದ್ದಾರೆ.

Comments

Popular posts from this blog

ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ 3500 !

5 ಅಸ್ಥಿಪಂಜರ ಪತ್ತೆ! ಏನಿದು ರಹಸ್ಯಾ?