ಕರ್ನಾಟಕದಲ್ಲಿ ಮತ್ತೆ ಆರ್ಭಟಿಸುತ್ತಾ ಕೊರೋಣ ವೈರಸ್!
ಭಾರತದ್ದಲಿ ಒಂದು ಸಲ ತನ್ನ ಕ್ರೌರ್ಯವನ್ನು ಮೆರೆದು ಎಲ್ಲರನ್ನು ಅಲ್ಲೋಲ ಕಲ್ಲೋಲ ಮಾಡಿದಂತಹ ಅದೇ ವೈರಸ್ ಈಗ ಮತ್ತೆ ಭಾರತದಲ್ಲಿ ಕಾಣಿಸಿಗೊಳ್ಳುತಿದೆ.ಈವರೆಗೆ ಕೇರಳದಲ್ಲಿ ಒಂದೇ ದಿನಕ್ಕೆ 115 ಕೇಸ್ ಪತ್ತೆಯಾಗಿದ್ದು ಜನರೆಲ್ಲಾ ಕಂಗಳಾಗಿದ್ದಾರೆ.ಒಂದೇ ದಿನ 115 ಕೇಸ್ ಪಾಸಿಟಿವ್.ಈವರೆಗೆ ಭಾರತದ್ಯಂತ 1749 ಜನರಿಗೆ ಕೊರೋಣ ವಾೈರಸ್ ಪತ್ತೆಯಾಗಿದೆ.ದೇಶದಲ್ಲಿ ಇಂದು ಹೊಸದಾಗಿ 142 ಜನರಿಗೆ ಸೋಂಕು ಪಟ್ಟೆಯಾಗಿದ್ದು ಜನರಲ್ಲಿ ಆತಂಕವನ್ನು ಮುಡಿಸಿದೆ.
ಸರಕಾರವು ಇದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.ಅದು ಅಲ್ಲದೆ ಯಾವುದೇ ರೀತಿಯ ಹಾನಿಗಲನ್ನು ಮಾಡದೆ ಸರಕಾರವು ಇದನ್ನು ನಿಬಾಯಿಸುತ್ತಿದೆ.ಕೊರೋಣ ಮತ್ತೆ ಆರ್ಭಟಿಸಿದರೆ ಏನೆಲ್ಲಾ ಆಗಬೌದು ಎಂದು ನಿಮಗೂ ತಿಳಿದಿದಿದೆ.ಆದ್ದರಿಂದ ನಾವು ಇಚ್ಛೆತ್ತುಕೊಂಡು ಎ ವೈರಸ್ನ ಬಗ್ಗೆ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಬೇಕು.


Comments
Post a Comment