5 ಅಸ್ಥಿಪಂಜರ ಪತ್ತೆ! ಏನಿದು ರಹಸ್ಯಾ?
ಚಿತ್ರದುರ್ಗದಲ್ಲಿ ನಿಗೂಢವಾಗಿ 5 ಅಸ್ತಿಪಂಜರ ಪತ್ತೆಯಾಗಿದೆ. ಚಿತ್ರದುರ್ಗದ ಜೈಲ್ ರಸ್ತೆ ಮನೆಯಲ್ಲಿ ಅಸ್ತಿಪಂಜರ ಪತ್ತೆ! ಜಗನ್ನತ್ ರೆಡ್ಡಿ ಕುಟುಂಬದ್ದು ಆತ್ಮ ಅತ್ಯೇನ?ಕೊಲೆನ? ಎಂಬ ಪ್ರಶ್ನೆ ಈಗ ಉದ್ಭವ ಆಗ್ತಿದೆ
ಮನೆಯಲ್ಲಿ ವಾಸವಿದ್ದ ಜಗನ್ನಾಥ ರೆಡ್ಡಿ ಮತ್ತು ಅವರ ಕುಟುಂಂಬ ಈಗ ಅಸ್ತಿ ಪಂಜರವಾಗಿ ಪತ್ತೆಯಾಗಿದೆ. ಪತ್ನಿ ಪ್ರೇಮಕ್ಕ ,ಪುತ್ರಿ ತ್ರಿವೇಣಿ ,ಪುತ್ರ ಕೃಷ್ಣಾ ರೆಡ್ಡಿ ಹಾಗೂ ಸಂಬಂದಿ ನರೇಂದ್ರ ರೆಡ್ಡಿ. ಜಗನ್ನಾಥ್ ರೆಡ್ಡಿ ಸಂಬಂಧಿ ಪವನ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಕೆಳ ವರ್ಷಗಲಿನ್ದ ಜಗನ್ನಥ್ ಕುಂಬದವರನ್ನು ಯಾರು ಕೂಡ ಕಂಡಿಲ್ಲ.ಚಿತ್ರದುರ್ಗ ಕಾರಾಗ್ರಹದ ರಸ್ತೆಯಲ್ಲಿರುವ ಮನೆಯಾಗಿತ್ತು.ಈ ಮನೆ ಕಳೆದ 10 ವರ್ಷಗಳಿನ್ದ ಪಾಲು ಬಿದ್ದಿತ್ತು.ಪಾಲು ಬಿದ್ದಿದ್ದ ಮನೆಯಲ್ಲಿ ಅಸ್ತಿಪನ್ಜರ ಪತ್ತೆಯಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಭೇಟಿ ಕೊಟ್ಟು ಪರಿಶೀಲನೆ ನಡಿಸಿದ್ದಾರೆ.ನೂರಾರು ಅನುಮಾನಕ್ಕೆ ಕಾರಣವಾದ ಅಸ್ತಿ ಪಂಜರ.ಪವನ್ ಕುಮಾರ್ ಎಂಬವರಿಂದ ಟಾಣೆಗೆ ದೂರು ಹಾಗೂ ಅವರ ಆಪ್ತರಾಗಿರುವಂತ ನರೇಂದ್ರ ರೆಡ್ಡಿಯವರ ಅಸ್ಥಿ ಪಂಜರ ಕೂಡ ಇದೆ ಎಂದು ದೂರು ದಾಖಲಿಸಿದ್ದಾರೆ.ನಾವು ಅವರ ಮನೆಗೆ ಹೋಗ್ತಿರ್ಲಿಲ್ಲ ,ಅವರು ನಮ್ಮ ಮನೆಗೆ ಬರ್ತ ಇರ್ಲಿಲ್ಲ ಎಂದು ಪವನ್ ಕುಮಾರ್ ಹೇಳಿಕೆ ನೀಡಿದ್ದಾರೆ.ವಿಷ ಸೇವಿಸಿ ಆತ್ಮಹತ್ಯೆ ಮಾಡಿರಬಹುದು ಎಂದು ಸಂಬಂದಿ ಪವನ್ ಕುಮಾರ್ ಹೇಳಿಕೆ ನೀಡಿದ್ದಾರೆ.ನಿನ್ನೆ ಸಂಜೆ ಪೊಲೀಸ್ ಗೆ ವಕ್ತಿಯೊರ್ವ ಮಾಹಿತಿ ನೀಡಿದ್ದಾನೆ.ಈ ಬಗ್ಗೆ ಪೊಲೀಸರು ತಮ್ಮ ತನಿಖೆಯನ್ನು ಶುರು ಮಾಡಿದ್ದಾರೆ.


Comments
Post a Comment