ಕರ್ನಾಟಕದಲ್ಲಿ ಕಾಟೇರನ ಅಬ್ಬರ ಹೇಗಿದೆ ಗೊತ್ತ🤯

 

ಕಾಟೇರ ಕಾಟೇರ ಎಲ್ಲಿ ನೋಡಿದರು ಕಾಟೇರನ ಅಬ್ಬರ ಎಲ್ಲಿ ನೋಡಿದರು ಈಗ ಅದೇ ಹೆಸರು .ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಇವರನ್ನು ಸುಮ್ಮನೆ ಕರಿಯಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮನ್ನು ನಂಬಿದಂತಹ ಅಬಿಮಾನಿಗಲನ್ನು ನೋಹಿಸದೆ ಅದ್ಭುತವಾದ ಚಿತ್ರವೊನ್ದನು ನಮಗೆ ನೀಡಿದ್ದಾರೆ.ಇವರನ್ನು ಸುಮ್ಮನೆ ಚಾಲೆಂಜಿಂಗ್ ಸ್ಟಾರ್ ಎಂದು ಕರಿಯುದಿಲ್ಲ ಇವರ  ಈ ಮೂವಿ ಬಿಡುಗಡೆಗೋಳ್ಳೋ ಹೊತ್ತಿನಲ್ಲಿ ಬೇರೆ ಭಾಷಯಲ್ಲಿ ಕೂಡ ಮೂವಿ ರಿಲೀಸ್ ಆಗುತ್ತಿದ್ದರು ಕೂಡ ಅದಕ್ಕೆ ಚಾಲೆಂಜನ್ನು ಹಾಕಿ ಕರ್ನಾಟಕದಲ್ಲಿ  ಈ ಚಿತ್ರ ಮೇಲುಗೈ  ಸಾದಿಸುವ ಹಾಗೆ ಮಾಡಿದರು.ಬೇರೆ ಭಾಷೆಯಲ್ಲಿ ಬಿಡುಗಡೆಗೊಂಡಿರುವ ಚಿತ್ರ ಅಂತಿತ್ತದಲ್ಲ ಅದು ತೆಲುಗಿನ ಖ್ಯಾತ ನಟ ಪ್ರಭಾಸ್ ಅವರು ನಟಿಸಿದ ಸಲಾರ್

ಹಾಗೆಯೇ ಬಾಲಿವುಡ್ನಲ್ಲಿ bhadsha ಎಂದೇ ಕ್ಯಾತಿಗೊಂಡಿರುವ ಶಾರುಕ್ ಖಾನ್ ಅವರ ಮೂವಿ dunki 

ಇಂತಹ ಚಿತ್ರಗಳ ನಡುವೆ ಕನ್ನಡ ಚಿತ್ರ ಯಾವುದಕ್ಕೂ ಕಮ್ಮಿ ಇಲ್ಲ ಎಂದು ನಿರೂಪಿಸಿ ಬಾಕ್ಸ್ ಆಫೀಸನ್ನೆ ಕೊಳ್ಳೆ ಹೊಡಿಯುತ್ತಿದೆ.

ಎಲ್ಲ ಜಿಲ್ಲೆಯಲ್ಲಿಯೂ ಕೂಡ  ಕಾಟೇರನ ಅಬ್ಬರ ಬಲು ಜೋರು. ಜನರು ದರ್ಶನ್ ಕಾಟೇರ ಲುಕ್ಗೆ ಜನ ಫಿದಾ ಆಗಿದ್ದರೆ .
ಕಾಟೇರ ಮೂವಿ ಇಡೀ ದಿನ 1600 ಕ್ಕೂ ಹೆಚ್ಚು ಕಡೆ ಪ್ರದರ್ಶನಗೊಲ್ಲಲಿದೆ.ಇದು ಕನ್ನಡ ಚಿತ್ರರಂಗದಲ್ಲೇ ಮೊದಲ  ಬಾರಿಗೆ 1600 ಪರದೆಯಲ್ಲಿ ಬಿಡುಗಡೆಯಗಳಿದ್ದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಮೊದಲ ಅವಕಾಶದಲ್ಲಿಯೆ  ದರ್ಶನ್ ಜೊತೆ ಅಬಿನಯಿಸಿದ ಆರಾಧನಾ ಅವರು ತಮ್ಮ ಒಳ್ಳೆಯ ನಟನೆಯಿಂದ ಜನರ ಪ್ರೀತಿಯನ್ನು ಗಳಿಸಿದ್ದಾರೆ.
ಕಲೆಕ್ಷನನ್ನು ನೋಡುದಾದರೆ :


Comments

Post a Comment